ಬಜಾಜ್ ಆಟೋ ಕಂಪನಿಯು ಇತ್ತೀಚೆಗಷ್ಟೆ ತನ್ನ ಹೊಸ ಪಲ್ಸರ್ NS 400Z ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಬಜಾಜ್‌ನ ಈ ಹೊಸ ಮೋಟಾರ್ ಸೈಕಲ್ ದೇಶದ 400 ಸಿಸಿ ಮೋಟಾರ್ ಸೈಕಲ್ ಸೆಗ್‌ಮೆಂಟಿನಲ್ಲಿ ಮಿಂಚಲು ಸಜ್ಜಾಗಿದೆ. ಹಾಗಾದ್ರೆ ಪಲ್ಸರ್ NS 400Z ಮೋಟಾರ್‌ಸೈಕಲ್ ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಹಾಗೂ ನೀವು ತಿಳಿದುಕೊಳ್ಳಬೇಕಾದ ಟಾಪ್-5 ವಿಷಯಗಳನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ. <br /> <br />#BajajPulsarNS400Z #BajajPulsar #BajajPulsarNS #Bajaj #PulsarNS <br />#PulsarLaunch #DriveSparkKannada<br /> ~PR.156~##~